ಸೇವೆಗಳು

ಸಹಾಯ ಮತ್ತು ದೇಣಿಗೆ

ಸೇವೆಗಳ ವಿವರ

ಪ್ರತಿದಿನ ಬೆಳಿಗ್ಗೆ ಗಂಟೆ 7-30ಕ್ಕೆ ಪೂಜೆ

ಬೆಳಿಗ್ಗೆ ಗಂಟೆ 11-30ಕ್ಕೆ ಗಣಪತಿಹವನ

ಮಧ್ಯಾಹ್ನ ಗಂಟೆ 1-00ಕ್ಕೆ ಮಹಾಪೂಜೆ

ರಾತ್ರಿ ಗಂಟೆ 8-30ಕ್ಕೆ ರಂಗಪೂಜೆ

ರಾತ್ರಿ ಗಂಟೆ 9-30ಕ್ಕೆ ಮಹಾಪೂಜೆ

ಶ್ರೀ ದೇವರ ಪ್ರಸಾದ ರೂಪವಾಗಿ ಭಕ್ತಾಭಿಮಾನಿಗಳಿಗೆ 7 ದಿವಸ ಮಧ್ಯಾಹ್ನ ನಿರಂತರ ಅನ್ನಪ್ರಸಾದ ನಡೆಯಲಿದೆ