ಸಹಾಯ ಮತ್ತು ದೇಣಿಗೆ
ಸಹಾಯಾರ್ಥ ನೀಡುವ ಭಕ್ತಾದಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು
Accout Name: Kille Maidan Devatha Samithi
A/c No.: 43108660886
IFSC Code: SBIN0040152
Home Branch Name: SBI, Gajanana Towers, Court Road, Puttur

ಸೇವೆಗಳ ವಿವರ
ಕರ್ಪೂರರಾತಿ : ರೂ.10-00
ಪಂಚಕಚ್ಚಾಯ : ರೂ. 40-00
ಅಪ್ಪಕಜ್ಜಾಯ : ರೂ. 50-00
ಪ್ರಾರ್ಥನೆ : ರೂ. 101-00
ಗಣಪತಿ ಹವನ : ರೂ. 301-00
ರಂಗಪೂಜೆ : ರೂ. 501-00
ತುಲಾಭಾರ ಸೇವೆ : ರೂ. 501-00
ಪ್ರತಿದಿನ ಬೆಳಿಗ್ಗೆ ಗಂಟೆ 10-30ಕ್ಕೆ
ತುಲಾಭಾರ ಸೇವೆ ಮಾಡಲಾಗುವುದು



ಪ್ರತಿದಿನ ಬೆಳಿಗ್ಗೆ ಗಂಟೆ 7-30ಕ್ಕೆ ಪೂಜೆ
ಬೆಳಿಗ್ಗೆ ಗಂಟೆ 11-30ಕ್ಕೆ ಗಣಪತಿಹವನ
ಮಧ್ಯಾಹ್ನ ಗಂಟೆ 1-00ಕ್ಕೆ ಮಹಾಪೂಜೆ
ರಾತ್ರಿ ಗಂಟೆ 8-30ಕ್ಕೆ ರಂಗಪೂಜೆ
ರಾತ್ರಿ ಗಂಟೆ 9-30ಕ್ಕೆ ಮಹಾಪೂಜೆ
ಶ್ರೀ ದೇವರ ಪ್ರಸಾದ ರೂಪವಾಗಿ ಭಕ್ತಾಭಿಮಾನಿಗಳಿಗೆ 7 ದಿವಸ ಮಧ್ಯಾಹ್ನ ನಿರಂತರ ಅನ್ನಪ್ರಸಾದ ನಡೆಯಲಿದೆ


ಶೋಭಾಯಾತ್ರೆ ದಾರಿ : ಕೋರ್ಟುರಸ್ತೆ, ಮುಖ್ಯರಸ್ತೆ, ದರ್ಬೆ, ಪರ್ಲಡ್ಕ, ತಾಲೂಕು ಆಫೀಸು ರಸ್ತೆ ರಾಧಾಕೃಷ್ಣ ಮಂದಿರ, ಬೊಳುವಾರು, ಮಂಜಲ್ಪಡು ಕೆರೆಯಲ್ಲಿ ಶ್ರೀ ಗಣೇಶ ವಿಗ್ರಹ ವಿಸರ್ಜನೆ
ವಿ. ಸೂ :
* ಸೇವೆ ಪೂಜೆ, ಹರಕೆಗಳನ್ನು, ಅನ್ನಸಂತರ್ಪಣೆಗೆ ಸಾಮಾಗ್ರಿಗಳನ್ನು ಕಳುಹಿಸುವವರು ಮುಂಚಿತವಾಗಿ ಪಾವತಿ ಮಾಡಿ ರಶೀದಿ ಪಡಕೊಳ್ಳತಕ್ಕದು.
* ಹೊರೆಕಾಣಿಕೆಯನ್ನು ಶ್ರೀ ದೇವರ ಚಪ್ಪರದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗುವುದು.


।।वक्रतुण्ड महाकाय सूर्यकोटि समप्रभ। निर्विघ्नं कुरु मे देव सर्वकार्येषु सर्वदा।।