Author: Sathish Puttur
“ಸುಧಾಕರ ಶೆಟ್ಟಿ”ಎಂಬ ಅಜಾತಶತ್ರು
ಶಿಕ್ಷಣ ಕಲೆ ಸಾಹಿತ್ಯ ಕ್ರೀಡೆ ಸಮಾಜ ಸೇವೆಯೆಂಬ ನೆಲೆಗಳಲ್ಲಿ ಗುರುತಿಸಿಕೊಂಡ ಎನ್.ಸುಧಾಕರ ಶೆಟ್ಟಿ ಕಳೆದ ವರ್ಷ ಅಕ್ಟೋಬರ್ 11/2023ಸೋಮವಾರ ಭೌತಿಕ ದೇಹದಿಂದ ದೂರವಾಗಿ ನೆನಪಾಗಿ ಉಳಿದು ಹೋದರು.ಸದಾ ನಗುಮುಖ ಸಜ್ಜನ ಶೀಲ ವ್ಯಕ್ತಿ Read more
ಶ್ರೀ ಗಣೇಶೋತ್ಸವ : ನಡೆದು ಬಂದ ದಾರಿ – ಪ್ರೊ. ವಿ. ಬಿ. ಅರ್ತಿಕಜೆ
ಶ್ರೀ ಗಣೇಶೋತ್ಸವ : ನಡೆದು ಬಂದ ದಾರಿ ಜಗನ್ಮಾತೆಯಾದ ಪಾರ್ವತೀ ದೇವಿ ವಿನೋದಕ್ಕೆಂದು ಸಣ್ಣ ಬಾಲಕನ ಮೂರ್ತಿಯನ್ನು ರೂಪಿಸಿದಾಗ ಈತನೇ ಜಗದ್ವಂದ್ಯನಾಗಿ ಮೊದಲ ಪೂಜೆಗೆ ಅರ್ಹನಾಗುವ ಗಣಪತಿಯೆನಿಸುವನೆಂದು ಕನಸು ಕಂಡಿರಲಿಕ್ಕಿಲ್ಲ. ಆದರೆ ದಿನಗಳೆದಂತೆ ಅವನ ಸ್ವರೂಪದೊಂದಿಗೆ ಹಕ್ಕು ಹೊಣೆಗಾರಿಕೆಗಳು ಬದಲಾಗಿ ತ್ರಿಮೂರ್ತಿಗಳಿಂದ ಕೂಡ ಗೌರವಿಸಲ್ಪಡುವ ವಿಘ್ನೇಶ್ವರನೇ ಆದ. ಪುತ್ತೂರಿನಲ್ಲಿ ಮೊದಲ ಬಾರಿಗೆ 1957ರಲ್ಲಿ ಕೆಲವು ಮಂದಿ ಉತ್ಸಾಹೀ ತರುಣರು ಮತ್ತು ಕುತೂಹಲಿಗಳಾದ ಮಕ್ಕಳನ್ನು ಸೇರಿಸಿಕೊಂಡು ಬೋರ್ಡ್ ಪ್ರಾಥಮಿಕ ಶಾಲೆಯ ಜಗಲಿಯಲ್ಲಿ ಶ್ರೀ ಗಣೇಶೋತ್ಸವವನ್ನು ಪ್ರಾರಂಭಿಸಿದಾಗ ವೈದ್ಯ ಕೆ.… Read more
ಶ್ರೀ ಗಣೇಶೋತ್ಸವ – ಎ. ವಸಂತ ಕುಮಾರ್ ಕೆದಿಲಾಯ
॥ ಶ್ರೀ ಮಹಾಲಿಂಗೇಶ್ವರಾಯ ನಮಃ ॥ ॥ ಶ್ರೀ ಮಹಾಗಣಪತಯೇ ನಮಃ || ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ। ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ|| ಭಾರತ ದೇಶದಲ್ಲಿ ಆಚರಣೆಯಲ್ಲಿರುವ ಶಿವರಾತ್ರಿ, ಕೃಷ್ಣಾಷ್ಠಮಿ, ಏಕಾದಶಿ, ಸತ್ಯನಾರಾಯಣ ವೃತ, ಷಷ್ಠಿ ವೃತ, ಶನಿ ವೃತ, ರಾಘವೇಂದ್ರ ವೃತ, ಸೋಮವಾರ ವೃತ, ಗಣೇಶನ ವೃತ, ಗೌರಿ ವೃತ ಇತ್ಯಾದಿ. ಅನೇಕ ಧಾರ್ಮಿಕ ಆಚರಣೆ ಪೂಜಾದಿಗಳೇ ಭಾರತೀಯ ಸಂಸ್ಕೃತಿಗೆ ಅಡಿಗಲ್ಲಾಗಿದೆ. ಎಲ್ಲರೂ ಜತೆಗೂಡಿ ಮಾಡುವ ಸಂತೋಷದ ಆಚರಣೆಯಿಂದ ಸಂಘಟನೆ,… Read more
ಗಣೇಶನ ಬಗ್ಗೆ ತಾತ್ವಿಕ ವಿಮರ್ಶೆ – ಎನ್. ಸುಬ್ರಹ್ಮಣ್ಯ ಹೊಳ್ಳ
ಅಭೀಪ್ಪಿತಾರ್ಥ ಸಿದ್ಧರ್ಥಂ ಪೂಜಿತೋಯಃ ಸುರೈರಪಿ | ಸರ್ವ ವಿಘ್ನಚ್ಛಿದೇ ತಸ್ವಯೈ ಗಣಾಧಿಪತಯೇ ನಮಃ || ದೇವತೆಗಳಲ್ಲಿ ಸರ್ವೋತ್ತಮನಾದವನು ಮಹಾವಿಷ್ಣು ಅವನೇ ಒಬ್ಬೊಬ್ಬ ದೇವತೆಗಳಲ್ಲಿ ಇದ್ದು ಆಯಾಯ ದೇವತೆಗಳಿಂದ ಒಂದೊಂದು ಕೆಲಸ ಮಾಡಿಸುತ್ತಾನೆ. ಗಣೇಶನ ಅಂತರ್ಯಾಮಿಯಾಗಿ ವಿಶ್ವಂಭರನಾಗಿದ್ದುಕೊಂಡು ಸಕಲ ವಿಘ್ನವಿನಾಶ ಮಾಡಿಸುತ್ತಾನೆ. ಆದ್ದರಿಂದ ವಿಘ್ನನಾಶಕೋಸ್ಕರ ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ | ಪ್ರಸನ್ನ ವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ॥ Read more
ಅಂದಿನ ಗಣಪ ಇಂದಿನ ಸ್ವರ್ಣ ಗಣಪ
1957ರಲ್ಲಿ ದಿವಂಗತ ಡಾ. ಕೆ. ಹನುಮಂತ ಮಲ್ಯರು ಸ್ಥಾಪಿಸಿದ ಪುತ್ತೂರು ಶ್ರೀ ದೇವತಾ ಸಮಿತಿ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ಸುವರ್ಣ ಮಹೋತ್ಸವದ ಆಚರಣೆಯ ಸಿದ್ಧತೆಯಲ್ಲಿರುವುದು ಸಂತಸದ ವಿಚಾರ. ಅಂದು ಪರಿಸರದ ಆಪ್ತರೊಂದಿಗೆ ದಿ. ಹನುಮಂತ ಮಲ್ಯರಿಂದ ಸ್ಥಾಪನೆಗೊಂಡ ಧಾರ್ಮಿಕ ಸಂಘಟನೆ ತನ್ನ ಐದು ದಶಕಗಳ ಸುದೀರ್ಘ ಇತಿಹಾಸದಲ್ಲಿ ಬೆಳೆದು ಇಂದು ಹೆಮ್ಮರವಾಯಿತು. ದಿ. ಮಲ್ಯರ ಮೂಲ ಆಶಯಗಳಿಗೆ ಚ್ಯುತಿ ತಾರದೆ ಉತ್ಸವವನ್ನು ನಡೆಸಿಕೊಂಡು ಸಮಿತಿಯ ಸದಸ್ಯರು ಬಂದಿರುತ್ತಾರೆ. ಪ್ರಾರಂಭದ ನಾಲ್ಕು ವರ್ಷ ಗಣೇಶೋತ್ಸವವು ಪ್ರಾಥಮಿಕ ಶಾಲಾ ವಠಾರದಲ್ಲಿ… Read more
ಮಣ್ಣಿನಿಂದ ಮೂರ್ತಿಯವರೆಗೂ
34 ವರ್ಷಗಳಿಂದ ಕಿಲ್ಲೆ ಮೈದಾನ ಗಣಪತಿ ಮೂರ್ತಿ ರಚಿಸುತ್ತಿರುವ ರಮೇಶ್ ಪೂಜಾರಿ. ಅದು 1988 ರ ಸಮಯ. ಡಾ ಹನುಮಂತ ಮಲ್ಯರವರು ಕೋರ್ಟ್ ರೋಡ್ ಗಣಪತಿ ಎಂದೇ ಪ್ರಸಿದ್ದವಾಗಿರುವ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು. ಆ ವರ್ಷ ಗಣೇಶೋತ್ಸವಕ್ಕೆ ಗಣಪತಿ ಮೂರ್ತಿ ರಚಿಸಲು ಕಲಾವಿದರು ಲಭಿಸಲಿಲ್ಲ; ಪ್ರಸಿದ್ದರಿಗೆ ಮೂರ್ತಿ ರಚನೆಯನ್ನು ನೀಡಲು ಹಣಕಾಸಿನ ಸಮಸ್ಯೆಯೂ ಇತ್ತು ಆ ಸಂದರ್ಭದಲ್ಲಿ 27 ವರ್ಷದ ರಮೇಶ್ ಪೂಜಾರಿಯವರು ಮಲ್ಯರಿಗೆ ಕಂಡರು. ‘ನಾನು ಹೇಳುತ್ತೇನೆ, ನೀನು ಮಾಡು ‘ ಎಂಬ ಆದೇಶ. ಸಂದರ್ಭವನ್ನು… Read more
Hello world!
Click here to go home page Read more